An autonomous institution, Aided by Govt. of Karnataka, Affiliated To VTU
+91-80-23211505 / principal@dr-ait.org

Dr. Ambedkar Institute of Technology

62ನೇ ಕನ್ನಡ ರಾಜ್ಯೋತ್ಸವದ ಆಚರಣೆ

ಡಾllಅಂಬೇಡ್ಕರ್ ತಾಂತ್ರಿಕ ಮಹಾವಿದ್ಯಾಲಯ
ಕನ್ನಡ ಮಿತ್ರ ಬಳಗದ ವತಿಯಿಂದ
62ನೇ ಕನ್ನಡ ರಾಜ್ಯೋತ್ಸವದ ಆಚರಣೆ ನಮ್ಮ ಕಾಲೇಜಿನಲ್ಲಿ ದಿನಾಂಕ 01.11.2017 ರಂದು ಬೆಳಿಗ್ಗೆ 9:00 ಕ್ಕೆ ಆಚರಿಸಲಾಗುವುದು.
ತಾವೆಲ್ಲರೂ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೋರಿಕೆ.
  🙏🙏ನಮಸ್ಕಾರ🙏🙏
ಇದು ಕನ್ನಡಿಗನ ಮಾತಲ್ಲ
ಕನ್ನಡಿಗನಾಗಿ ಮಾತನಾಡುತೀರುವ ನಮ್ಮ ಕಾಲೇಜಿನ ಈಶಾನ್ಯ ಭಾರತದ ಸ್ನೇಹಿತರ ಕೆಚ್ಚೆದೆಯ ಮಾತುಗಳು..